Kural - 892
ಬಲವಂತರೊಡನೆ ಅಗೌರವದಿಂದ ನಡೆದುಕೊಂಡರೆ, ಅವರ ಸಾಮರ್ಥ್ಯದಿಂದ, ಕೊನೆಯಿಲ್ಲದ ದುಃಖಕ್ಕೀಡಾಗಬೇಕಾಗುತ್ತದೆ.
Tamil Transliteration
Periyaaraip Penaadhu Ozhukir Periyaaraal
Peraa Itumpai Tharum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 89 - 98 |
chapter | ಹಿರಿಯರನ್ನು ಹಳಿಯದಿರುವುದು |