Kural - 891

Kural 891
Holy Kural #891
ಸಮರ್ಥರ ಸಾಮರ್ಥ್ಯವನ್ನು ತೆಗಳದಿರುವುದೇ ತಮ್ಮನ್ನು ಕೇಡಿನಿಂದ ಕಾಯ್ದುಕೊಳ್ಳುವ ಕಾವಲಲ್ಲಿ ಹಿರಿದೆನಿಸುತ್ತದೆ.

Tamil Transliteration
Aatruvaar Aatral Ikazhaamai Potruvaar
Potralul Ellaam Thalai.

SectionDivision II: ಅರ್ಥ ಭಾಗ
Chapter Groupಅಧ್ಯಾಯ: 89 - 98
chapterಹಿರಿಯರನ್ನು ಹಳಿಯದಿರುವುದು