Kural - 767

ತನ್ನ ಮೇಲೆ ಬೀಳಲು ಬಂದ ಹಗೆಗಳ ಪಡೆಯನ್ನು ಹಿಮ್ಮೆಟ್ಟಿಸುವ ನೆಲೆಯನ್ನು ತಿಳಿದುಕೊಂಡು, ಶತ್ರು ಪಡೆ ತನ್ನ ಬಳಿ ಸಾರುವ
ಮುನ್ನವೇ ತಾನೇ ಮುನ್ನುಗ್ಗಿ ನಡೆಯುವುದು ಪಡೆ.
Tamil Transliteration
Thaardhaangich Chelvadhu Thaanai Thalaivandha
Pordhaangum Thanmai Arindhu.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 79 - 88 |
| chapter | ಪಡೆಗಳ ಹಿರಿಮೆ |