Kural - 766

ಪರಾಕ್ರಮ, ಅಭಿಮಾನ, ತನ್ನ ಹಿಂದಿನ ವೀರರು ತುಳಿದ ಹಾದಿಯಲ್ಲಿ ಮುನ್ನುಗ್ಗುವ ನಡೆ, ಅರಸನ ವಿಶ್ವಾಸ ಮನ್ನುವ ನಾಲ್ಕು
ಗುಣಗಳೇ ಪಡೆಗೆ ಬೆಂಗಾವಲಾಗುವುದು.
Tamil Transliteration
Maramaanam Maanta Vazhichchelavu Thetram
Enanaanke Emam Pataikku.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 79 - 88 |
chapter | ಪಡೆಗಳ ಹಿರಿಮೆ |