Kural - 768

ಮೇಲೆ ಬಿದ್ದು ಹೋರಾಡುವ ಕೆಚ್ಚು, ಪರಾಕ್ರಮವೂ ಇಲ್ಲವಾದರೂ, ಪಡೆಯು ತಾನು ಯುದ್ಧವನ್ನು ಎದುರಿಸಲು ಮಾಡಿಕೊಳ್ಳುವ
ಸಿದ್ಧತ್ರ್ಯಿಂದಲೇ ಹಿರಿಮೆಯನ್ನು ಪಡೆಯುವುದು.
Tamil Transliteration
Ataldhakaiyum Aatralum Illeninum Thaanai
Pataiththakaiyaal Paatu Perum.
| Section | Division II: ಅರ್ಥ ಭಾಗ |
|---|---|
| Chapter Group | ಅಧ್ಯಾಯ: 79 - 88 |
| chapter | ಪಡೆಗಳ ಹಿರಿಮೆ |