Kural - 763

ಇಲಿಗಳ ಸಮೂಹವು (ಶತ್ರುಸೇನೆ) ಭೋರ್ಗರೆವ ಕಡಲಿನಂತೆ ಗರ್ಜಿಸಿದರ ನಾಗರಹಾವಿಗೆ ಹಾನಿಯೇನು? ಆ ನಾಗರಹಾವು ಒಮ್ಮೆ ಉಸಿರು
ಬಿಟ್ಟರೆ ಸಾಕು ಇಲಿಗಳೆಲ್ಲ ನಾಶವಾಗುವುದು.
Tamil Transliteration
Oliththakkaal Ennaam Uvari Ela?ppakai
Naakam Uyirppak Ketum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 79 - 88 |
chapter | ಪಡೆಗಳ ಹಿರಿಮೆ |