Kural - 762

ತನ್ನ ಬಲ ಕುಂದಿ ಹೋರಾಟದಲ್ಲಿ ಅಳಿವು ಬಂದಾಗಲೂ, ಸಂಕಟಗಳಿಗೆ ಹೆದರದೆ ಅರಸನ ಬೆಂಗಾವಲಿಗೆ ನಿಲ್ಲುವ ಎದೆಗಾರಿಕೆ,
ಪರಂಪರಾಗತವಾದ ಹಿರಿಮೆಯುಳ್ಳ ಪಡೆಗಲ್ಲದೆ ಬೇರೆ ಪಡೆಗಳಿಗೆ ಸಾಧ್ಯವಿಲ್ಲ.
Tamil Transliteration
Ulaivitaththu Ooranjaa Vankan Tholaivitaththuth
Tholpataik Kallaal Aridhu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 79 - 88 |
chapter | ಪಡೆಗಳ ಹಿರಿಮೆ |