Kural - 764
ಯುದ್ಧ ಕಣದಲ್ಲಿ ಅಳಿವಿಲ್ಲದೆ, ಹಗೆಗಳ ವಂಚನೆಗೆ ತುತ್ತಾಗದೆ, ಪರಂಪರೆಯಿಂದ ಬಂದ ಪರಾಕ್ರಮವುಳ್ಳದೆ ಅರಸನ
ಪಡೆಯೆನಿಸಿಕೊಳ್ಳುವುದು.
Tamil Transliteration
Azhivindri Araipokaa Thaaki Vazhivandha
Vanka Nadhuve Patai.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 79 - 88 |
chapter | ಪಡೆಗಳ ಹಿರಿಮೆ |