Kural - 761

ಚತುರಂಗ ಬಲವನ್ನು ಕೂಡಿಕುಂಡು, ಗಾಯಗಳಿಗೆ ಅಂಜದೆ ಶತ್ರುಗಳೊಂದಿಗೆ ಹೋರಾಡಿ ಜಯ ತರುವಂಥ್ ಪಡೆಯು ಅರಸನ
ಸೊತ್ತುಗಳಲ್ಲೆಲ್ಲಾ ಮಿಗಿಲಾದುದೆನಿಸುವುದು.
Tamil Transliteration
Uruppamaindhu Ooranjaa Velpatai Vendhan
Verukkaiyul Ellaam Thalai.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 79 - 88 |
chapter | ಪಡೆಗಳ ಹಿರಿಮೆ |