Kural - 699
ದೃಢವಾದ ಮನಸ್ಸುಳ್ಳವರು, ತಾವು ಅರಸರಿಗೆ ಬೇಕಾದವರೆಂದು ನೆನೆದು ಅವರಿಗೆ ಇಷ್ಟವಾಗದಂಥ ಕೆಲಸಗಳನ್ನು ಮಾಡುವುದಿಲ್ಲ.
Tamil Transliteration
Kolappattem Endrennik Kollaadha Seyyaar
Thulakkatra Kaatchi Yavar.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |