Kural - 698

ಅರಸನು "ನನಗಿಂತ ಕಿರಿಯನು, ಹತ್ತಿರದ ಸಂಬಂಧಿ" ಎಂದು ಅವನನ್ನು ಕೀಳು ಮಾಡದೆ, ಅರಸನ ಸ್ಥಾನಕ್ಕೆ ಮನ್ನಣೆಯಿತ್ತು ನೆಲೆಯಾದ
ವಿವೇಚನೆಯಿಂದ ನಡೆದುಕೊಳ್ಳಬೇಕು.
Tamil Transliteration
Ilaiyar Inamuraiyar Endrikazhaar Nindra
Oliyotu Ozhukap Patum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |