Kural - 700
ನಾವು ಅರಸರಿಗೆ ತುಂಬ ಸಲಿಗೆಯುಳ್ಳವರೆಂದು ಭಾವಿಸಿ, ಪ್ರಯೋಜನವಿಲ್ಲದ ಕೆಲಸಗಳನ್ನು ಮಾಡಿದರೆ, ಅಂಥ ಸಲಿಗೆ ಕೇಡನ್ನು
ತರುತ್ತದೆ.
Tamil Transliteration
Pazhaiyam Enakkarudhip Panpalla Seyyum
Kezhudhakaimai Ketu Tharum.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |