Kural - 697
ಅರಸರು ಇಷ್ಟಪದುವಂಥ ಸಂಗತಿಗಳನ್ನು (ಮಾತ್ರ) ಹೇಳಿ, ಅನುಪಯುಕ್ತ ವಿಷಯಗಳನ್ನು ಅವರೇ ಕೇಳಿದರೂ ಯಾವಾಗಲೇ ಆಗಲಿ,
ಹೇಳದಿರಬೇಕು.
Tamil Transliteration
Vetpana Solli Vinaiyila Egngnaandrum
Ketpinum Sollaa Vital.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |