Kural - 694
ಬಲಶಾಲಿಗಳಾದ ಅರಸರ ಸಮ್ಮುಖದಲ್ಲಿ, ಬೇರೊಬ್ಬರೊಂದಿಗೆ ಕಿವಿಯಲ್ಲಿ ಪಿಸುಗುಟ್ಟುವುದಾಗಲೀ, ನಗೆಯಾಡುವುದಾಗಲೀ
ಮಾಡದಂತೆ ನಡೆದುಕೊಳ್ಳಬೇಕು.
Tamil Transliteration
Sevichchollum Serndha Nakaiyum Aviththozhukal
Aandra Periyaa Rakaththu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |