Kural - 695
ಅರಸರು, ರಹಸ್ಯವಾಗಿ ಮಾತನಾಡುವಾಗ ಮಂತ್ರಿಗಳುಯಾವ ವಿಷಯವನ್ನಾಗಲೀ, ಕದ್ದು ಕೇಳದೆ, ಪ್ರಶ್ನೆಗಳ ಮಳೆಸುರಿಸದೆ, ಆ
ವಿಷಯವನ್ನು ಅವರೇ ಪ್ರಕಟವಾಗಿ ಹೇಳುವಾಗ ಕೇಳಿ ತಿಳಿದುಕೊಳ್ಳುವುದೇ ಧರ್ಮ.
Tamil Transliteration
Epporulum Oraar Thotaraarmar Rapporulai
Vittakkaal Ketka Marai.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |