Kural - 693
(ಅರಸನನ್ನು ಸೇರಿ ಬಾಳುವವರು) ತಮ್ಮನ್ನು ಕಾದುಕೊಳ್ಳಬೇಕಾದರೆ, ತೀವ್ರವಾದ ತಪ್ಪುಗಳು ಸಂಭವಿಸದಂತೆ ಎಚ್ಚರಿಕೆಯಿಂದಿರಬೇಕು.
ಒಮ್ಮೆ (ಅರಸನ) ಸಂಶಯಕ್ಕೆ ಈಡಾದರೆ, ಅದನ್ನು ತಿಳಿಯಾಗುವಂತೆ ಬಗೆಹರಿಸುವುದು ಯಾರಿಗೂ ಸಾಧ್ಯ.
Tamil Transliteration
Potrin Ariyavai Potral Katuththapin
Thetrudhal Yaarkkum Aridhu.
Section | Division II: ಅರ್ಥ ಭಾಗ |
---|---|
Chapter Group | ಅಧ್ಯಾಯ: 49 - 58 |
chapter | ರಾಜರನ್ನು ಸೇರಿ ನಡೆದುಕೊಳ್ಳುವ ರೀತಿ |