Kural - 59

ಕೀರ್ತಿಯನ್ನು ಕಾಯುವ ಹೆಂಡತಿ ಇಲ್ಲದವರು, ತಮ್ಮನ್ನು ನಿಂದಿಸುವವರ ಎದುರಿನಲ್ಲಿ ಗಂಡೆದೆಯಿಂದ ತಲೆಯೆತ್ತಿ, ನಿರ್ಭೀತರಾಗಿ ನಡೆಯಲಾರರು.
Tamil Transliteration
 Pukazhpurindha Illilorkku  Illai  Ikazhvaarmun
Erupol  Peetu  Natai.
| Section | Division I: ಧರ್ಮ ಭಾಗ | 
|---|---|
| Chapter Group | ಅಧ್ಯಾಯ: 11 - 20 | 
| chapter | ಬಾಳ ಸಂಗಾತಿಯ ಒಳಿತು |