Kural - 58
ಪಡೆದ ಪತಿಯನ್ನು ಮೆಚ್ಚಿಕೊಂಡು ಅವನೊಂದಿಗೆ ಬಾಳಿದರೆ, ಹೆಂಗಸರು ಬಹಳ ವೈಭವವುಳ್ಳ ದೇವಲೋಕದ ಸುಖವನ್ನು ಪಡೆಯುತ್ತಾರೆ.
Tamil Transliteration
Petraar Perinperuvar Pentir Perunjirappup
Puththelir Vaazhum Ulaku.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಬಾಳ ಸಂಗಾತಿಯ ಒಳಿತು |