Kural - 60

Kural 60
Holy Kural #60
ಮನೆಯೊಡತಿಯ (ಹೆಂಡತಿ) ಸದ್ಗುಣವೇ ಮನೆಗೆ ಮಂಗಳಕರ; ಒಳ್ಳೆಯ ಮಕ್ಕಳನ್ನು ಪಡೆಯುವುದು ಅದಕ್ಕೆ ಮತ್ತಷ್ಟು ಶೋಭೆ ನೀಡುವುದು.

Tamil Transliteration
Mangalam Enpa Manaimaatchi Matru Adhan
Nankalam Nanmakkat Peru.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 11 - 20
chapterಬಾಳ ಸಂಗಾತಿಯ ಒಳಿತು