Kural - 57

(ಹೆಂಗಸರನ್ನು) ಕಾವಲಿಟ್ಟು ಕಾಪಾಡಿದರೇನು ಪ್ರಯೋಜನ ? ತಮ್ಮ ಶೀಲ ರಕ್ಷಣೆಯ ಬಗ್ಗೆ ಅವರಿಗಿರುವ ಮನೋ ನೆಶ್ಚಯವೇ ಎಲ್ಲಕ್ಕಿಂತ ಮುಗಿಲಾದ ಕಾವಲು.
Tamil Transliteration
Siraikaakkum Kaappevan Seyyum Makalir
Niraikaakkum Kaappe Thalai.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಬಾಳ ಸಂಗಾತಿಯ ಒಳಿತು |