Kural - 56

ತನ್ನ ಶೀಲ ಚಾರಿತ್ರ್ಯಗಳನ್ನು ಕಾದುಕೊಂಡು, ಕೈ ಹಿಡಿದ ಗಂಡನನ್ನು ಉಪ ಚರಿಸಿ, ತನ್ನ ಕುಟುಂಬದ ಕೀರ್ತಿಯನ್ನು ಕಾದು, ಧರ್ಮಮಾರ್ಗದಲ್ಲಿ ದೃಢವಾಗಿ ನಡೆಯುವವಳೆ ಹೆಣ್ಣು.
Tamil Transliteration
Tharkaaththuth Tharkontaar Penith Thakaisaandra
Sorkaaththuch Chorvilaal Pen.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಬಾಳ ಸಂಗಾತಿಯ ಒಳಿತು |