Kural - 55

ಬೇರೆ ದೈವಗಳಿಗೆರಗದೆ ತನ್ನ ಪತಿಗೆರಗಿ ಏಳುವವಳು, ಹುಯ್ಯೆಂದರೆ ಮಳೆ ಹುಯ್ಯುವುದು.
Tamil Transliteration
Theyvam Thozhaaal Kozhunan Thozhudhezhuvaal
Peyyenap Peyyum Mazhai.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಬಾಳ ಸಂಗಾತಿಯ ಒಳಿತು |