Kural - 52
ಮನೆವಾರ್ತೆಗೆ ತಕ್ಕ ಸದ್ಗುಣಗಳು ಮನೆಯೊಡತಿಯಲ್ಲಿ ಇಲ್ಲವಾದರೆ ಬೇರೆ ಎಷ್ಟು ಸಿರಿಸಂಪದಗಳಿದ್ದರೂ ನಿರರ್ಥಕವೆನಿಸುತ್ತದೆ.
Tamil Transliteration
Manaimaatchi Illaalkan Illaayin Vaazhkkai
Enaimaatchith Thaayinum Il.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಬಾಳ ಸಂಗಾತಿಯ ಒಳಿತು |