Kural - 53
ಮನೆಯೊಡತಿ ಸದ್ಗುಣವಂತೆಯಾದರೆ ಬಾಳಿನಲ್ಲಿ ಇಲ್ಲವಾದುದಾದರೂ ಏನು? ಅವಳಲ್ಲಿ ಸದ್ಗುಣಗಳಿಲ್ಲವಾದರೆ ಬಾಳಿನಲ್ಲಿ ಇರುವುದಾದರೂ ಏನು?
Tamil Transliteration
Illadhen Illaval Maanpaanaal Ulladhen
Illaval Maanaak Katai?.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಬಾಳ ಸಂಗಾತಿಯ ಒಳಿತು |