Kural - 51
ಮನೆಗೆ ತಕ್ಕ ಮಡದಿಯಾಗಿ, ಪತಿಯ ವರಮಾನದ ಮಿತಿಯರಿತು ಸಂಸಾರವನ್ನು ತೂಗಿಸಿಕೊಂಡು ಹೋಗುವವಳೇ ಬಾಳಿನಾಧಾರವಾಗುವಳು.
Tamil Transliteration
Manaikdhakka Maanputaiyal Aakiththar Kontaan
Valaththakkaal Vaazhkkaith Thunai.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಬಾಳ ಸಂಗಾತಿಯ ಒಳಿತು |