Kural - 379

Kural 379
Holy Kural #379
ತಮಗೆ ಒಳ್ಳೆಯುದಾಗುವ ಕಾಲದಲ್ಲಿ ಸುಖ್ ಸಂತೋಷಗಳಿಂದ ಸ್ವಾಗತಿಸುವವರು, ಕೆಟ್ಟದು ಸಂಭವಿಸಿದಾಗ ಆತಂಕ ಪಡುವುದೇಕೆ?
(ಸುಖ ದುಃಖ ಎರಡೂ ವಿಧಿಯ ಮುಖಗಳೇ. ಯಾವುದೇ ಬಂದರೂ ಅನುಭವಿಸದೆ ಬೇರೆ ಮಾರ್ಗವಿಲ್ಲ)

Tamil Transliteration
Nandraangaal Nallavaak Kaanpavar Andraangaal
Allar Patuva Thevan?.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 31 - 38
chapterವಿಧಿ