Kural - 380
ವಿಧಿಗಿಂತ ಅಧಿಕ ಬಲಶಾಲಿಯಾದುದು ಯಾವುದಿದೇ? ಅದನ್ನು ಮರೆಯಲು ಬೇರೊಂದನ್ನು ನೆನೆದರೂ ವಿಧಿ ತಾನೇ ಮುಂದೆ
ಬಂದು ನಿಲ್ಲುತ್ತದೆ.
Tamil Transliteration
Oozhir Peruvali Yaavula Matrondru
Soozhinun Thaanmun Thurum.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 31 - 38 |
chapter | ವಿಧಿ |