Kural - 378

ವಿಧಿಯಿಂದ ಬರಬೇಕಾದ ದುಃಖಗಳು ಬಂದು ಕಷ್ಟಕ್ಕೀಡುಮಾಡದೆ ಹಾಗೆಯೆ ಕಳೆಯುವುದಾದರೆ, ಅನುಭವಿಸಲು ಏನೂ ಇಲ್ಲದ
ದರಿದ್ರರು ಸನ್ಯಾಸಿಗಳಾಗಿ ಬಿಡುತ್ತದ್ದರಲ್ಲವೆ?
Tamil Transliteration
Thurappaarman Thuppura Villaar Urarpaala
Oottaa Kazhiyu Menin.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 31 - 38 |
| chapter | ವಿಧಿ |