Kural - 377
ವಿಧಿಯು ಪಾಲು ಮಾಡಿಕೊಟ್ಟ ಬಗೆಯಲ್ಲಲ್ಲದೆ, ಕೋಟಗಟ್ಟಲೆ ಹಣವನ್ನು ಕೊಡಿಟ್ಟುಕೊಂಡರೂ, ಅದನ್ನು ಅನುಭವಿಸುವುದು
ಕಷ್ಟವೇ. (ಎಷ್ಟೇ ಕೊಡಿಟ್ಟರೂ ವಿಧಿ ನೇವಿಸಿದಷ್ಟೇ ಅನುಭವಿಸಲು ಸಾಧ್ಯ)
Tamil Transliteration
Vakuththaan Vakuththa Vakaiyallaal Koti
Thokuththaarkku Thuyththal Aridhu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 31 - 38 |
chapter | ವಿಧಿ |