Kural - 376
ತಮ್ಮ ಪಾಲಿಗೆ ವಿಧಿ ಕೊಡದ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡರೂ ಅವು ನಿಲ್ಲುವುದಿಲ್ಲ; ವಿಧಿ ವಸ್ತುಗಳನ್ನು ಬೇಡವೆಂದು
ಹೊರಗೆ ಸುರಿದರೂ ಅವು ತೊಲಗುವುದಿಲ್ಲ.
Tamil Transliteration
Pariyinum Aakaavaam Paalalla Uyththuch
Choriyinum Pokaa Thama.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 31 - 38 |
chapter | ವಿಧಿ |