Kural - 375
ಸಿರಿಯನ್ನು ಕೂಡಿಡುವ ಪ್ರಯತ್ನದಲ್ಲಿ (ವಿಧಿಯ ದೆಸೆಯಿಂದ) ಒಳ್ಳೆಯದೆಲ್ಲ ಕೆಟ್ಟದೂ, ಕೆಟ್ಟದೆಲ್ಲ ಒಳ್ಳೆಯದೂ ಆಗುವುದುಂಟು.
Tamil Transliteration
Nallavai Ellaaan Theeyavaam Theeyavum
Nallavaam Selvam Seyarku.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 31 - 38 |
chapter | ವಿಧಿ |