Kural - 374

(ವಿಧಿಯ ಕಾರಣದಿಂದ) ಲೋಕದ ಸ್ವಭಾವದಲ್ಲಿ ಎರಡು ಬಗೆಗಳು; ಸಿರಿವಂತರಾಗಿರುವುದು ಬೇರೆ, ಬುದ್ಧಿವಂತರಾಗಿರುವುದು ಬೇರೆ.
Tamil Transliteration
Iruveru Ulakaththu Iyarkai Thiruveru
Thelliya Raadhalum Veru.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 31 - 38 |
| chapter | ವಿಧಿ |