Kural - 373
ಒಬ್ಬನು ಹಲವಾರು ಸೂಕ್ಷ್ಮ ವಿಚಾರಗಳುಳ್ಳ ಶಾಸ್ತ್ರ ಗ್ರಂಥಗಳನ್ನು ಓದಿಕೊಂಡಿದ್ದರೂ ವಿಧಿ ತಂದ ಸ್ವಾಭಾವಿಕವಾದ ಅರಿವೇ ಅವನಲ್ಲಿ
ಮೇಲಾಗಿ ನಿಲ್ಲುತ್ತದೆ.
Tamil Transliteration
Nunniya Noolpala Karpinum Matrundhan
Unmai Yarive Mikum.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 31 - 38 |
chapter | ವಿಧಿ |