Kural - 372

ದುರ್ವಿಧಿಯು ಬುದ್ಧಿವಂತನನ್ನೂ ದಡ್ಡನನ್ನಾಗಿ ಮಾಡೀಬಿಡುತ್ತದೆ; ಅದೃಷ್ಟ ತರುವ ವಿಧಿ ಅವನ ಬುದ್ಧಿವಂತಿಕೆಯನ್ನು ವಿಸ್ತರಿಸುತ್ತದೆ.
Tamil Transliteration
Pedhaip Patukkum Izhavoozh Arivakatrum
Aakaloozh Utrak Katai.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 31 - 38 |
| chapter | ವಿಧಿ |