Kural - 371
ಅದೃಷ್ಟ ತರುವ ವಿಧಿಯಿಂದ ಪ್ರಯತ್ನಶೀಲತೆಯುಂಟಾಗುತ್ತದೆ; ಸಿರಿ ಕೈತಪ್ಪಿಸುವ ವಿಧಿಯಿಂದ ಆಲಸಿಕೆ ಹುಟ್ಟಿಕೊಳ್ಳುತ್ತದೆ.
Tamil Transliteration
Aakoozhaal Thondrum Asaivinmai Kaipporul
Pokoozhaal Thondrum Mati.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 31 - 38 |
chapter | ವಿಧಿ |