Kural - 334
ಬಾಳನ್ನು ಶೋಧಿಸಿ ಅರಿತವರ ದೃಷ್ಟಿಯಲ್ಲಿ, ದಿನ ಎಂಬುದು ಒಂದು ಕಾಲದ ಗಡಿಯಂತೆ ಕಾಣಿಸಿಕೊಂಡು, ಒಡಲನ್ನು ಸೀಳುತ್ತಿರುವ
ಗರಗಸವಾಗಿ ತೋರುವುದು.
Tamil Transliteration
Naalena Ondrupor Kaatti Uyir Eerum
Vaaladhu Unarvaarp Perin.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ನೆಲೆಯಿಲ್ಲದಿರುವುದು |