Kural - 335

ನಾಲಗೆಯುಡುಗಿ ಬಿಕ್ಕಳಿಕೆ ಮೇಲೇರಿ ಬರುವ ಮುನ್ನವೇ (ಸಾವು ಬರುವ ಮುನ್ನವೇ) ಒಳ್ಳೆಯ ಕಾರ್ಯಗಳನ್ನು ತ್ವರಿತವಾಗಿ ಮಾಡಿ
ಮುಗಿಸಬೇಕು.
Tamil Transliteration
Naachchetru Vikkulmel Vaaraamun Nalvinai
Mersendru Seyyap Patum.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 21 - 30 |
| chapter | ನೆಲೆಯಿಲ್ಲದಿರುವುದು |