Kural - 333

Kural 333
Holy Kural #333
ಸಿರಿಯು, ಚಂಚಲ ಗುಣವುಳ್ಳದು; ಆ ಸಿರಿ ಕೈಬಿಟ್ಟು ಹೋಗುವ ಮೊದಲು ನೆಲೆಯಾಗಿ ನಿಲ್ಲುವ ಧರ್ಮಕಾರ್ಯಗಳನ್ನು ಕೈಗೊಳ್ಳಬೇಕು.

Tamil Transliteration
Arkaa Iyalpitruch Chelvam Adhupetraal
Arkupa Aange Seyal.

SectionDivision I: ಧರ್ಮ ಭಾಗ
Chapter Groupಅಧ್ಯಾಯ: 21 - 30
chapterನೆಲೆಯಿಲ್ಲದಿರುವುದು