Kural - 332

ನಾಟಕವನ್ನು ನೋಡಲು ಜನ ಬಂದು ಸೇರುವಂತೆ, ಹೇರಳವಾದ ಸಿರಿ ಸಂಪತ್ತುಗಳು ಒಬ್ಬನಲ್ಲಿ ಸೇರುವುವು. ನಾಟಕ ಮುಗಿದ ಮೇಲೆ
ಜನ ಚದುರಿ ಹೋಗುವಂತೆ, ಸಿರಿಯೂ ಅವನನ್ನು ಬಿಟ್ಟು ಹೋಗುವುದು.
Tamil Transliteration
Kooththaattu Avaik Kuzhaath Thatre Perunjelvam
Pokkum Adhuvilin Thatru.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ನೆಲೆಯಿಲ್ಲದಿರುವುದು |