Kural - 331
ನೆಲೆಯಿಲ್ಲದಿರುವ ಸಿರಿ, ಸಂಪತ್ತುಗಳನ್ನು ಶಾಶ್ವತವಾದುದೆಂದು ತಿಳಿಯವ ಅಜ್ಞಾನ ಎಲ್ಲಕ್ಕಿಂತ ಕೀಳಾದುದು.
Tamil Transliteration
Nillaadha Vatrai Nilaiyina Endrunarum
Pullari Vaanmai Katai.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ನೆಲೆಯಿಲ್ಲದಿರುವುದು |