Kural - 316

ತಾನು ತನ್ನ್ ಬಾಳಿನಲ್ಲಿ ಅಹಿತಕರವೆಂದು ಕಂಡು ಅರಿತಿರುವುದನ್ನು ಬೇರೆಯವರಿಗೆ ಮಾಡಲು ಹಿಂಜರಿಯಬೇಕು.
Tamil Transliteration
Innaa Enaththaan Unarndhavai Thunnaamai
Ventum Pirankan Seyal.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 21 - 30 |
| chapter | ಕೆಡುಕನ್ನು ಮಾಡದಿರುವುದು |