Kural - 315
ಬೇರೊಂದು ಜೀವಿಯ ನೋವನ್ನು ತನ್ನ ನೋದೆಂದು ಬಗೆದು, ಕಾಪಾಡದಿದ್ದರೆ, ತಾನು ಪಡೆದ ಅರಿವಿನಿಂದ ಪ್ರಯೋಜನವೇನು?
Tamil Transliteration
Arivinaan Aakuva Thunto Piridhinnoi
Thannoipol Potraak Katai.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 21 - 30 |
chapter | ಕೆಡುಕನ್ನು ಮಾಡದಿರುವುದು |