Kural - 128
ಒಂದೇ ಒಂದು ಕೆಟ್ಟ ಮಾತಿನಿಂದ ಬೇರೊಬ್ಬರನ್ನು ದುಃಖಕ್ಕೀಡು ಮಾಡಿದರೂ ಅವನು ಗಳಿಸಿದ ಫಲವೆಲ್ಲ ಅವರಿಂದ ನಾಶವಾಗಿ ಬಿಡುವುದು.
Tamil Transliteration
Ondraanun Theechchol Porutpayan Untaayin
Nandraakaa Thaaki Vitum.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಸಂಯಮ ಸಂಪನ್ನತೆ |