Kural - 129
ಕಿಚ್ಚಿನಿಂದ ಸುಟ್ಟಹುಣ್ಣು ಮಾಯುವುದು. ಆದರೆ ನಾಲಗೆಯ ನುಡಿ ಕಿಚ್ಚಿನಿಂದಾದ ಹುಣ್ಣು ಮಾಯುವುದಿಲ್ಲ.
Tamil Transliteration
Theeyinaar Suttapun Ullaarum Aaraadhe
Naavinaar Sutta Vatu.
Section | Division I: ಧರ್ಮ ಭಾಗ |
---|---|
Chapter Group | ಅಧ್ಯಾಯ: 11 - 20 |
chapter | ಸಂಯಮ ಸಂಪನ್ನತೆ |