Kural - 127

ಯಾವುದನ್ನು ಅಡಗಿಸಲು ಸಾಧ್ಯವಾಗದಿದ್ದರೂ ನಾಲಗೆಯನ್ನು ಅಡಗಿಸಿಡಬೇಕು. ಅದನ್ನು ಅಡಗಿಸಲಾಗದಿದ್ದರೆ ತನ್ನ ಮಾತಿನ ದೋಷದಲ್ಲಿ ಸಿಕ್ಕಿ ದಿಃಖದಲ್ಲಿ ಮುಳುಗಬೇಕಾಗುತ್ತದೆ.
Tamil Transliteration
Yaakaavaa Raayinum Naakaakka Kaavaakkaal
Sokaappar Sollizhukkup Pattu.
| Section | Division I: ಧರ್ಮ ಭಾಗ |
|---|---|
| Chapter Group | ಅಧ್ಯಾಯ: 11 - 20 |
| chapter | ಸಂಯಮ ಸಂಪನ್ನತೆ |