Kural - 1279

ಅಗಲಿ ದೂರ ಹೋಗುವ ನಿನ್ನ ನಿರ್ಧಾರವನ್ನು ತಿಳಿದೊಡನೆಯೇ (ಸಡಿಲವಾದ) ತನ್ನ ಬಳೆಗಳನ್ನು ನೋಡಿದಳು, ತನ್ನ
ನಳಿದೊಳುಗಳನ್ನು ನೋಡಿದಳು, ತನ್ನ ಮೆಲ್ಲಡಿಗಳನ್ನು ನೋಡಿದಳು. ಇಷ್ಟೇ ನನ್ನ ಗೆಳತಿ ಅಲ್ಲಿ ಮಾಡೀದ ಕುರಿಪುಗಳು.
Tamil Transliteration
Thotinokki Mendholum Nokki Atinokki
Aqdhaan Tavalsey Thadhu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಕೇತವನ್ನು ಗ್ರಹಿಸುವುದು |