Kural - 1278

ನನ್ನ ಪ್ರಿಯತಮನು ನಿನ್ನೆ ತಾನೇ ನನ್ನನ್ನು ಅಗಲಿ ಹೊರಟು ಹೋದರು ಆದರೆ, ಏಳು ದಿನಗಳು ಕಳೆದಂತೆ ನನ್ನೊಡಲು
ಪೇಲವಗೊಂಡಿದೆ.
Tamil Transliteration
Nerunatruch Chendraarem Kaadhalar Yaamum
Ezhunaalem Meni Pasandhu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಕೇತವನ್ನು ಗ್ರಹಿಸುವುದು |