Kural - 1280

Kural 1280
Holy Kural #1280
ತನ್ನ ಕಣ್ಣುಗಳಿಂದಲೇ ಪ್ರೇಮದ ವೇದನೆಯನ್ನು ಸೂಚಿಸಿ, ಇನಿಯನನ್ನು ಅಗಲದಂತೆ ಬೇಡುವ ಪ್ರೇಮಯಾಚನೆಯು,
ಹೆಣ್ತನದಲ್ಲೇ ಮಿಗಿಲಾದುದೆಂದು ಬಲ್ಲವರು ಹೇಳುವರು.

Tamil Transliteration
Penninaal Penmai Utaiththenpa Kanninaal
Kaamanoi Solli Iravu.

SectionDivision III: ಕಾಮ ಭಾಗ
Chapter Groupಅಧ್ಯಾಯ: 119 - 128
chapterಸಂಕೇತವನ್ನು ಗ್ರಹಿಸುವುದು