Kural - 1277

ತಣ್ಣನೆಯ ಕಡಲನ್ನಾಳುವ ಇನಿಯನ ಅಗಲಿಕೆಯನ್ನು ನಮಗಿಂತ ಮುಂದಾಗಿ ನನ್ನ ಬಳೆಗಳು ಗ್ರಹಿಸಿ, ಸಡಿಲವಾದುವು
ಅಲವೆ?
Tamil Transliteration
Thannan Thuraivan Thanandhamai Namminum
Munnam Unarndha Valai.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಕೇತವನ್ನು ಗ್ರಹಿಸುವುದು |