Kural - 1276

ಬಹುಕಾಲದ ನಿರೀಕ್ಷೆಯ ನಂತರೆ, ಪ್ರಿಯತಮನೊಂದಿಗೆ ನಲಿದು ಕೂಡಿ ಪಡೆದ ಕಾಮಸುಖದಲ್ಲಿ ಕೂಡ, ಅವರು ವಿರಹದಲ್ಲಿ
ತೋರಿದ ಪ್ರೇಮಶೂನ್ಯವಾದ ಕಾಥಿಣ್ಯವನ್ನು ನೆನೆಯುವಂತೆ ಮಾಡುತ್ತಿದೆ.
Tamil Transliteration
Peridhaatrip Petpak Kalaththal Aridhaatri
Anpinmai Soozhva Thutaiththu.
Section | Division III: ಕಾಮ ಭಾಗ |
---|---|
Chapter Group | ಅಧ್ಯಾಯ: 119 - 128 |
chapter | ಸಂಕೇತವನ್ನು ಗ್ರಹಿಸುವುದು |